








ಮುರುಳ್ಯ ಗ್ರಾಮದ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ, ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಹಿಳಾ ಸೇವಾ ಸಮಿತಿಯಿಂದ ನಡೆಯುವ ಶ್ರೀ ವರಮಹಾಲಕ್ಷ್ಮಿ ವೃತ ಪೂಜಾಸಮಿತಿಯು ಜುಲೈ ೧೬ ರಂದು ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಕುಶಾಲಪ್ಪ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಚಂದ್ರಕಲಾ ಭುವನೇಶ್ವರ ಪೂದೆ, ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ವಸಂತ ಪೂದೆ, ಸದಸ್ಯರುಗಳಾಗಿ ಅನುಷಾ ಪೂದೆ, ಚಿತ್ರಾವತಿ ಪೂದೆ, ಸಾವಿತ್ರಿ ಪೂದೆ, ಪುಷ್ಪಾವತಿ ಪೂದೆ, ಕಿಶೋರಿ ಕೃಷ್ಣಪ್ಪ ಗೌಡ ಪೂದೆ, ಚೆಲುವಮ್ಮ ಪೂದೆ, ಆಯ್ಕೆಯಾದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ವರ ಪೂದೆ, ಭಜನಾ ಮಂಡಳಿ ಅಧ್ಯಕ್ಷ ಅಶೋಕ್ ಚೆನ್ನಯ್ಯಮಜಲು ಪೂದೆ, ಕಾರ್ಯದರ್ಶಿ ಜ್ಯೋತಿ ರಾಮಚಂದ್ರ ಪೂದೆ, ಇನ್ನಿತರರು ಉಪಸ್ಥಿತರಿದ್ದರು.
ಎ ಎಸ್ ಎಸ್ ಅಲೆಕ್ಕಾಡಿ










