ಮೊಬೈಲ್ ಬಿದ್ದು ಸಿಕ್ಕಿರುತ್ತದೆ July 17, 2025 0 FacebookTwitterWhatsApp ಪಂಜ ಸುಬ್ರಹ್ಮಣ್ಯ ರಸ್ತೆಯಲ್ಲಿ ಮೊಬೈಲ್ ಬಿದ್ದು ಸಿಕ್ಕಿರುತ್ತದೆ.ಕಳೆದುಕೊಂಡವರು ಈಶ್ವರ ಭಟ್ ಲಹರಿ ಬೆಳ್ಳಾರೆ ಇವರನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು.ಮೊ : 94486 25364