ಗೂನಡ್ಕ : ನಿಧನರಾದವರಿಗೆ ನ್ಯಾಯ ಬೆಲೆ ಅಂಗಡಿ ವತಿಯಿಂದ ಗೌರವಾರ್ಥವಾಗಿ ರಜೆ ಹಾಗೂ, ಮೌನ ಪ್ರಾರ್ಥನೆ ಸಲ್ಲಿಕೆ

0
      ಗೂನಡ್ಕ ನ್ಯಾ ಬೆಲೆ  ರೇಷನ್ ಅಂಗಡಿಯ ಕಾರ್ಡ್‌ದಾರರಾದ  ಗೂನಡ್ಕ ಕುಟುಂಬದ  ಬಾಳೆಕಾಯಿ ಮಹಮ್ಮದ್‌ರವರ ಪತ್ನಿ  ಅಬ್ದುಲ್ಲಾ, ಅಬ್ಬಾಸ್, ಅಮೀರ್, ಉಮ್ಮರ್‌ರವರ ತಾಯಿ ಬೀಫಾತುಮ್ಮ ಚೇರೂರ್, ಮತ್ತು ಅರಂತೋಡು ಸ್ನೇಹ ಹೋಟೆಲ್ ಮಾಲಕರಾದ ಯೋಗೀಶ ಇವರು ನಿಧನ ಹೊಂದಿದ್ದು, ಆ ಪ್ರಯುಕ್ತ ಜುಲೈ ೧೬ ರಂದು ನ್ಯಾಯ ಬೆಲೆ ಅಂಗಡಿಗೆ ರಜೆ ಘೋಷಿಸಲಾಗಿದ್ದು ಜುಲೈ ೧೭ ರಂದು ಬೆಳಿಗ್ಗೆ ಮೌನ ಪ್ರಾರ್ಥನೆ ಸಲ್ಲಿಸಿ ನಂತರ ರೇಷನ್ ವಿತರಣೆ ಪ್ರಾರಂಭಿಸಲಾಯಿತು.