ಜು.22 : ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನೂತನ ಪದಾಧಿಕಾರಿಗಳ ಪದಗ್ರಹಣ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.22 ರಂದು ಸಂಜೆ ಬೆಳ್ಳಾರೆಯ ಅಮ್ಮು ರೈ ಕಾಂಪ್ಲೆಕ್ಸ್ ನ ದೇವಿ ಹೈಟ್ಸ್ ನಲ್ಲಿ ನಡೆಯಲಿದೆ.
ಮೇಜರ್ ಡೋನರ್ ಪಿ.ಡಿ.ಜಿ. ಡಾ.ರೊ.ದೇವದಾಸ್ ರೈ ಪದಗ್ರಹಣ ನಡೆಸಿಕೊಡಲಿರುವರು.
ವೇದಿಕೆಯಲ್ಲಿ ಝೋನ್ 5 ನ ಅಸಿಸ್ಟೆಂಟ್ ಗವರ್ನರ್ ರೊ.ಪಿ.ಎಚ್ .ಎಫ್ ಪ್ರಮೋದ್ ಕುಮಾರ್, ಝೋನಲ್ ಲೆಫ್ಟಿನೆಂಟ್ ರೊ.ಪಿ.ಎಚ್.ಎಫ್.ಶಶಿಧರ ಬಿ.ಕೆ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮಮೋಹನ ಕೆ.ಎನ್.
ಪದ ಸ್ವೀಕರಿಸಲಿರುವ ನೂತನ‌ ಅಧ್ಯಕ್ಷ ರೊ.ವಿಶ್ವನಾಥ ಕೆ, ಕಾರ್ಯದರ್ಶಿ ವೀರನಾಥ ಎಂ.,ನಿಕಟಪೂರ್ವ ಅಧ್ಯಕ್ಷ ರೊ.ಚಂದ್ರಶೇಖರ ರೈ.ಬಿ, ಕಾರ್ಯದರ್ಶಿ ರೊ.ಎ.ಕೆ.ಮಣಿಯಾಣಿ ಉಪಸ್ಥಿತರಿರುವರು.