೨೦೨೫-೨೬ನೇ ಸಾಲಿನ KISA (Karnataka ICSE Schools Association) ಬೆಂಗಳೂರು ಇವರು ಆಯೋಜಿಸಿದ “CHROMATIC CANVAS – 20250-26” ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಾದ ರುತ್ವಿ ನವೀನ್ ಎರಡನೇ ತರಗತಿ, ರಿಯಾ ಕೆ ವಿ ಮೂರನೇ ತರಗತಿ, ವಿದ್ವಾನ್ ಆರ್ ದಾಸ್ ನಾಲ್ಕನೇ ತರಗತಿ ಹಾಗೂ ನಿಹಾಲ್ ಕೆ. ಎ ಐದನೇ ತರಗತಿ ಇವರು ಆಯ್ಕೆಯಾಗಿದ್ದಾರೆ ಮತ್ತು ಆ. ೦೪ ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
Home ಪ್ರಚಲಿತ ಸುದ್ದಿ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಿಂದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ










