ಮರಬಿದ್ದು ನಡುಗಲ್ಲು- ಹರಿಹರ ಮಧ್ಯೆ ರಸ್ತೆ ಬಂದ್ July 26, 2025 0 FacebookTwitterWhatsApp ಭಾರಿ ಗಾಳಿ ಮಳೆಗೆ ನಡುಗಲ್ಲು ಮತ್ತು ಹರಿಹರ ಮಧ್ಯೆ ಕೊರಂಬಟ ಎಂಬಲ್ಲಿ ಮರ ಬಿದ್ದು ರಸ್ತೆ ಬಂದ್ ಆಗಿದೆ. ಇಂದು ಮಧ್ಯಾಹ್ನ ಸುರಿದ ಭಾರಿ ಗಾಳಿ ಮಳೆಗೆ ಮರ ಬಿದ್ದಿದ್ದು, ಸಂಚಾರ ವ್ಯತ್ಯಯಗೊಂಡಿದೆ. ಮರವನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದೆ.