ಕರ್ನಾಟಕದ ಹೆಸರಾಂತ ಶಿಕ್ಷಣ ಸಂಸ್ಥೆ ಶ್ರೀ ದೇವರಾಜ್ ಅರಸ್ ಡೀಮ್ ಯುನಿವರ್ಸಿಟಿಯ ಕಾನೂನು ವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಡಾ. ಕೌಶಿಕ್ ಚಿದ್ಗಲ್ ರ ವರು ನೇಮಕಗೊಂಡಿದ್ದಾರೆ.















ಡಾ. ಕೌಶಿಕ್ ರವರು ತನ್ನ ಎಲ್‌ಎಲ್.ಎಂ ಮತ್ತು ಪಿಎಚ್.ಡಿ ಪದವಿ ಯನ್ನು ‘ modern judicial Trend for implementation of human rights’ ವಿಷಯದ ಮೇಲೆ ಪಡೆದಿರುತ್ತಾರೆ.
ಇವರು ಈ ಹಿಂದೆ ಬೆಂಗಳೂರಿನ ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಆಫ್ ಲಾ ಇಲ್ಲಿ ಸಹಾಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹಾಗೂ ಮೊದಲ ವೃತ್ತಿ ಜೀವನವನ್ನು ಸುಳ್ಯದ ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಪ್ರಾರಂಭ ಮಾಡಿದ್ದಾರೆ.
ಕೌಶಿಕ್ ರವರು ದಿ. ಹರಿಶ್ಚಂದ್ರ ಚಿದ್ಗಲ್ ಹಾಗೂ ನಿವೃತ್ತ ತಾಲೂಕು ವೈದ್ಯಾಧಿಕಾರಿ ಡಾ. ಭಾನುಮತಿ ದಂಪತಿಯ ಪುತ್ರ.










