ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜು.29 ರಂದು ನಾಗರಪಂಚಮಿ ಆಚರಣೆ ನಡೆಯಿತು.
ಶ್ರೀ ನಾಗದೇವರಿಗೆ ಹಾಲು ,ಸಿಯಾಳ ಅಭಿಷೇಕ ನಡೆಯಿತು.
















ಶ್ರೀ ದೇವರಿಗೆ ವಿಶೇಷ ಪೂಜೆ ನಡೆಯಿತು.
ಭಕ್ತಾದಿಗಳು ನಾಗದೇವರಿಗೆ ಹಾಲು,ಸಿಯಾಳ ಸಮರ್ಪಿಸಿದರು.
ಪುರೋಹಿತ ವಸಿಷ್ಟ ಭಟ್ ಚೂಂತಾರು ಮತ್ತು ನರಸಿಂಹ ಭಟ್ ನಾಡಿಕೇರಿ ಪೂಜಾಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು,ಭಕ್ತಾದಿಗಳು ಉಪಸ್ಥಿತರಿದ್ದರು.











