ಬೊಳುಬೈಲು ಅರ್ಭಡ್ಕ ಪಡುಮಜಲು ಜೀವನ್ ಎ.ಎಸ್. ಇವರು ಭಾರತೀಯ ವಾಯುಸೇನೆಯ (ಮೈನ್) ಏರ್‌ಮನ್ (ಮೆಡಿಕಲ್ ಅಸಿಸ್ಟಂಟ್) ಹುದ್ದೆಗೆ ಅಯ್ಕೆಯಾಗಿದ್ದಾರೆ.
ಪ್ರಸ್ತುತ ಅವರು ಬೆಳಗಾವಿ ಸೇನಾ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.















ವಿವೇಕಾನಂದ ವಿದ್ಯಾಕೇಂದ್ರ ವಿನೋಬನಗರದಲ್ಲಿ ಪ್ರಾಥಮಿಕ, ಮೋರಾರ್ಜಿ ದೇಸಾಯಿ ವಸತಿ ಶಾಲೆ ಪಂಜದಲ್ಲಿ ಹೈಸ್ಕೂಲು, ಮೋರಾರ್ಜಿ ದೇಸಾಯಿ ವಸತಿ ಕಾಲೇಜು ಕಮ್ಮಾಜೆಯಲ್ಲಿ ಪಿಯುಸಿ ಹಾಗೂ ಹುಬ್ಬಳ್ಳಿ ಕೆ.ಎಮ್.ಸಿ.ಆರ್.ಐ. ಯಲ್ಲಿ ಬಿ.ಎಸ್ಸಿ . ನರ್ಸಿಂಗ್ (1.5 ವರ್ಷ) ವಿದ್ಯಾಭ್ಯಾಸ ಪಡೆದಿದ್ದರು.
ಪಡುಮಜಲು ಸುಂದರ ಗೌಡರ ಮೊಮ್ಮಗನಾದ ಜೀವನ್, ಶ್ರೀಮತಿ ವಸಂತಿ ಮತ್ತು ಶಿವಣ್ಣ ಗೌಡ ಇವರ ಪುತ್ರ.










