ಬಾಳೆ ಗಿಡದ ಗೊನೆಯನ್ನೊಮ್ಮೆ ನೋಡಿ..! July 31, 2025 0 FacebookTwitterWhatsApp ಹೀಗೊಂದು ವಿಸ್ಮಯ ಜಾಲ್ಸೂರು ಗ್ರಾಮದ ಕಲ್ಲಾಜೆ ಮನೆ ಪುಷ್ಪಲತಾ ಕಲ್ಲಾಜೆ ರವರ ತೋಟದಲ್ಲಿ ಬಾಳೆ ಗಿಡದಲ್ಲಿ ಮಧ್ಯ ಭಾಗದಲ್ಲಿ ಬಾಳೆ ಸೀಳಿ ಗೊನೆ ಹೊರಬಂದಿದೆ. ಕಡಿದ ಬಾಳೆಯಲ್ಲಿ ಗೊನೆ ಬರುವುದನ್ನು ಕೇಳಿದ್ದೇವೆ. ಆದರೆ ಇಲ್ಲಿ ಗಿಡದ ಮಧ್ಯ ಭಾಗದಿಂದಲೇ ಬಾಳೆ ಗೊನೆ ಹಾಕಿದೆ.