ಆ. 8: ಬೆಳ್ಳಾರೆಯ ಶಾಹಿನ್ ಮಾಲ್ ನಲ್ಲಿ ಶಿಲ್ಪಾ ಜ್ಯುವೆಲ್ಲರ್ಸ್ ಶುಭಾರಂಭ

0

ಶ್ರೀಮತಿ ಶಿಲ್ಪಾ ಪ್ರಶಾಂತ್ ಮತ್ತು ಕೆ.ಎಸ್. ಪ್ರಶಾಂತ್ ಕುಮಾರ್ ಮಾಲೀಕತ್ವದ ಶಿಲ್ಪಾ ಜ್ಯುವೆಲ್ಲರ್ಸ್ ಆ. 8ರಂದು ಬೆಳ್ಳಾರೆಯ ಮೇಲಿನ ಪೇಟೆಯ ಶಾಹಿನ್ ಮಾಲ್ ನಲ್ಲಿ ಬೆಳಿಗ್ಗೆ 9.00 ಗಂಟೆಗೆ ಶುಭಾರಂಭಗೊಳ್ಳಲಿದೆ. ಶ್ರೀಮತಿ ಸರೋಜಿನಿ ಸದಾಶಿವ ಆಚಾರ್ಯ ಕಡಬ ದೀಪ ಪ್ರಜ್ವಲನೆ ಮಾಡಲಿದ್ದಾರೆ.