ಡಿಐಜಿ ಹಾಗೂ ಎಸ್.ಐ.ಟಿ. ಅಧಿಕಾರಿ ಅನುಚೇತ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ

0

ಕರ್ನಾಟಕ ರಾಜ್ಯದ ಎಸ್.ಐ‌.ಟಿ ಯ ಐ.ಜಿ ಅನುಚೇತ್ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಆ.6 ರಂದು ಭೇಟಿ ನೀಡಿದರು.

ದೇವಾಲಯ ಭೇಟಿ ಬಳಿಕ ಸಂಪುಟ ನರಸಿಂಹ ಮಠದ ಶ್ರೀಗಳಾದ ಡಾ. ವಿದ್ಯಾಪ್ರಸನ್ನ ಶ್ರೀಗಳ ಭೇಟಿ ಮಾಡಿ ತೆರಳಿದರು. ಸುಬ್ರಹ್ಮಣ್ಯ ಠಾಣೆಗೂ ಭೇಟಿ ನೀಡಿದ್ದರು. ಈ ಸಂದರ್ಭ ಸುಬ್ರಹ್ಮಣ್ಯ ಎಸ್.ಐ ಕಾರ್ತಿಕ್, ಸಿಬ್ಬಂದಿಗಳು ಉಪಸ್ಥಿತರಿದ್ದರು.