ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ವರಮಹಾಲಕ್ಷ್ಮಿ ಹಬ್ಬ ಹಾಗೂ “ಕರಿಮಣಿ ಖರೀದಿ ಹಬ್ಬ”ಅನಾವರಣ

0

ಸುಳ್ಯದ ಕೆ.ಎಸ್.ಆರ್. ಟಿ .ಸಿ ಬಸ್ ನಿಲ್ದಾಣದ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿ ನೂತನವಾಗಿ ಉದ್ಘಾಟನೆಗೊಂಡ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ವರ ಮಹಾಲಕ್ಷ್ಮೀ ಹಬ್ಬ ಹಾಗೂ ಕರಿಮಣಿ ಖರೀದಿ ಹಬ್ಬ ಅನಾವರಣ ಕಾರ್ಯಕ್ರಮ ಆ.8 ರಂದು ನಡೆಯಿತು.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಉದ್ಯಾನವನ ಆಸ್ಪತ್ರೆ ನಿವೃತ್ತ ಮುಖ್ಯ ವೈದ್ಯಾಧಿಕಾರಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಉದ್ಯಾನವನ ಆಸ್ಪತ್ರೆ ಸುಳ್ಯ ಕುರುಂಜಿಭಾಗ್ ಡಾ. ಸಾಯಿಗೀತಾ ಜ್ಞಾನೇಶ್ , ಸೂಂತೋಡು ಎಂಪೋರಿಯಂ ಮಾಲಕರು ನಳಿನಿ ಸೂರಯ್ಯ ವರಮಹಾಲಕ್ಷ್ಮೀ ದೇವಿಗೆ ಆರತಿ ಬೆಳಗಿದರು. ಬಳಿಕ ಆಗಸ್ಟ್ 8 ರಿಂದ 18 ರವರೆಗೆ ನಡೆಯುವ “ಕರಿಮಣಿ ಖರೀದಿ ಹಬ್ಬ” ಅನಾವರಣ ಹಾಗೂ ಸ್ವರ್ಣಂ ಲಕ್ಷ್ಮೀ ಉಳಿತಾಯ ಯೋಜನೆಯನ್ನುಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸೂಂತೋಡು ಎಂಪೋರಿಯಂ ಮಾಲಿಕ ಸೂರಯ್ಯ ಸೂಂತೋಡು , ಸಂಸ್ಥೆಯ ಪಾಲುದಾರರು ಸಂಸ್ಥೆಯ ಪಾಲುದಾರರು ಪ್ರವೀಣ್ ಬಿ. ಗೌಡ, ಸಂಜೀವ . ಕೆ, ಲೋಕೇಶ್ ಎಂ.ಎಸ್ , ಭವಿತ್ ಯು , ಅಶ್ವಿನಿ , ಗಿರಿಜಾ , ಕು. ಕನಿಷ್ಕಾ ಹಾಗೂ ಸಿಬ್ಬಂದಿ ನಿತೇಶ್ ಕುಮಾರ್ ಉಪಸ್ಥಿತರಿದ್ದರು.