ದೇವರಕಾನ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ, ಧಾರ್ಮಿಕ ಕಾರ್ಯಕ್ರಮ

0

ಮುರುಳ್ಯ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸಮಿತಿ ಶ್ರೀ ವರ ಮಹಾಲಕ್ಷ್ಮಿ ವ್ರತ ಪೂಜಾ ಸಮಿತಿಯ ವತಿಯಿಂದ ಎರಡನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವೃತ ಪೂಜಾ ಕಾರ್ಯಕ್ರಮ ದೇವಾಲ ಪ್ರಧಾನ ಅರ್ಚಕ ವೇದಮೂರ್ತಿ ಸೂರ್ಯನಾರಾಯಣ ಭಟ್ ಕೆ ರವರ ವೈದಿಕ ಕಾರ್ಯಕ್ರಮ ಗಳೊಂದಿಗೆ ನಡೆಯಿತು.

ಸುಳ್ಯ ಕೇಶವ ಕೃಪ ಶ್ರೀಮತಿ ಶ್ರೀದೇವಿ ನಾಗರಾಜ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು , ಸೇವಾ ಸಮಿತಿ ಅಧ್ಯಕ್ಷ ಶ್ರೀಮತಿ ನೀಲಾವತಿ ಸುರೇಶ್ ತೋಟ, ಗೌರವ ಸಲಹೆಗಾರರಾದ ಶ್ರೀಮತಿ ಪರಮೇಶ್ವರಿ ಕೇಶವ ಭಟ್ ಮಾನಸವನ , ಶ್ರೀಮತಿ ರಾಜೇಶ್ವರಿ ರಾಮಚಂದ್ರ ಭಟ್ ದೇವಸ್ಯ ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಆನಂದ ಸುವರ್ಣ ಬಾಮೂಲೆ, ವೇದಿಕೆಯಲ್ಲಿದ್ದರು ಶ್ರೀಮತಿ ನಯನ ದಿವಿಶ್ ಪ್ರಾರ್ಥಿಸಿದರು ಜನಾರ್ಧನ ಪೂಜಾರಿ ವಂದಿಸಿದರು ಶ್ರೀಮತಿ ಸೌಮ್ಯ ಅನುಪು ಬಿಲಿಮಲೆ ಕಾರ್ಯಕ್ರಮ ನಿರೂಪಿಸಿದರು. 
-A.S.Salyan