ಸುಳ್ಯ ಅಂಚೆ ಕಛೇರಿಯಲ್ಲಿ ಸ್ವಾತಂತ್ರ ಧ್ವಜಾರೋಹಣ

0

ಸುಳ್ಯದ ಮುಖ್ಯ ಅಂಚೆಕಛೇರಿಯಲ್ಲಿ ಸ್ವಾತಂತ್ರ ಧ್ವಜಾರೋಹಣವನ್ನು ಅಂಚೆ ಪಾಲಕ ಮೋಹನ್ ರವರು ನೆರವೇರಿಸಿ ಶುಭ ಹಾರೈಸಿದರು. ಸಿಬ್ಬಂದಿಗಳು ಉಪಸ್ಥಿತರಿದ್ದರು