ಹರ್ಷಿತಾ ಕಜೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಫ್ಲೋರಿಡಕ್ಕೆ ಪ್ರಯಾಣ August 17, 2025 0 FacebookTwitterWhatsApp ದೇವಚಳ್ಳ ಗ್ರಾಮದ ಹರ್ಷಿತಾ ಕಜೆರವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಯುಎಸ್ಎಯ ಫ್ಲೋರಿಡಕ್ಕೆ ಆ. 14 ರಂದು ತೆರಳಿದ್ದಾರೆ. ಇವರು ನಿವೃತ್ತ ಎ.ಎಸ್ಐ ಕುಸುಮಾಧರ ಕಜೆ ಮತ್ತು ಶ್ರೀಮತಿ ಸುಗಂಧಿನಿ ದಂಪತಿಗಳ ದ್ವಿತೀಯ ಪುತ್ರಿ.