ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಾಗಪಟ್ಟಣದಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾಟ

0

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಾಗಪಟ್ಟಣ
ಸಿ. ಆರ್. ಸಿಕಾಲೋನಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಕ್ರಿಕೆಟ್ ಪಂದ್ಯಾಟವನ್ನು
ಆ. 15 ರಂದು ಏರ್ಪಡಿಸಲಾಯಿತು.

ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ನಾಗಪಟ್ಟಣ ಟೈಗರ್ಸ್, ದ್ವಿತೀಯ ಬಹುಮಾನವನ್ನು ನಾಗಪಟ್ಟಣ ರಾಕರ್ಸ್ ಹಾಗೂ ತೃತೀಯ ಬಹುಮಾನವನ್ನು ನಾಗಪಟ್ಟಣ ಕ್ವೀನ್ಸ್ ಪಡೆದುಕೊಂಡರು.
ಭರತ್ ನಾಗಪಟ್ಟಣ ನಿರ್ಣಾಯಕರಾಗಿದ್ದರು.


ರಂಜಿತ್ ,ಸಿಲ್ವಿನರಾಜ್ ನಾಗಪಟ್ಟಣ, ಧನಂಜಯ ನಾಗಪಟ್ಟಣ,ಸುಧಾಕರ ನಾಗಪಟ್ಟಣ,ವಿಜಯಕುಮಾರ್ ನಾಗಪಟ್ಟಣ, ಅರಸುರತ್ನಮ್, ಸುರೇಂದ್ರ, ರಾಮಕುಮಾರ್ ಮತ್ತು ಕ್ಲಬ್ ಸದಸ್ಯರು ಸಹಕರಿಸಿದರು.