ರೈಟ್ ಟು ಲಿವ್ ಕೋಟೆ ಫೌಂಡೇಷನ್ ವತಿಯಿಂದ ಎಂ.ಬಿ. ಫೌಂಡೇಷನ್ ಸಹಯೋಗದೊಂದಿಗೆ
ಸುಳ್ಯದ ಸಾಂದೀಪ್ ಶಾಲೆಯಲ್ಲಿ ಉದ್ಯೋಗ ಆಧಾರಿತ ಉಚಿತ ಕಂಪ್ಯೂಟರ್ ಮತ್ತು ಜೀವನ ಕೌಶಲ್ಯಗಳ ತರಬೇತಿ ನಡೆಯುತ್ತಿದೆ.








ಮುಖ್ಯವಾಹಿನಿಯ ಶಿಕ್ಷಣದಲ್ಲಿ ದೊರಕದಿರುವ, ಹೊಸ ಉದ್ಯೋಗ ಅವಕಾಶಗಳಿಗೆ ಬೇಕಾಗಿರುವ, ಕೌಶಲ್ಯಗಳನ್ನು ಗ್ರಾಮೀಣ ವಲಯಕ್ಕೆ ಒದಗಿಸುವ ಆಶಯ ಇಟ್ಟುಕೊಂಡಿರುವ ರೈಟ್ ಟು ಲಿವ್ ಸಂಸ್ಥೆ ಉಚಿತವಾಗಿ ಕೌಶಲ್ಯಧಾರಿತ ಕಂಪ್ಯೂಟರ್ ತರಗತಿಗಳನ್ನು ನಡೆಸುತ್ತಿದ್ದು, 18 ರಿಂದ 45ರ ವಯೋಮಿತಿಯ ಯುವಕ/ಯುವತಿಯರು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳು ತರಬೇತಿ ಪಡೆಯಬಹುದು.
ಪ್ರಸ್ತುತ Microsoft Office/Office, 365/Open Office,
Canva (DTP), Kannada and English Typing, Tally Prime, GST, Online Banking, Cloud Office, Life skills: Resume, and Interview Preparation ತರಬೇತಿ ಗಳು ಲಭ್ಯವಿವೆ. ತರಬೇತಿಗೆ ದಾಖಲಾಗಬಯಸುವವರು ಈ ಕೆಳಗಿನ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ರೈಟ್ ಟು ಲಿವ್ ಸ್ಪೂರ್ತಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸುಳ್ಯ ಸಾಂದೀಪ್ ಶಾಲೆ, ಜೇನು ಸೊಸೈಟಿ ಹಿಂಬಾಗ, ಜೂನಿಯರ್ ಕಾಲೇಜ್ ರಸ್ತೆ, ಸುಳ್ಯ
www.righttolive.org, 9633433441, 9916087028










