ಶ್ರೀರಾಮ ಯುವಕ ಸಂಘ ದಬ್ಬಡ್ಕ-ಕಾಂತ ಬೈಲು ವತಿಯಿಂದ ಕ್ರೀಡೋಪಕರಣಗಳ ಕೊಡುಗೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಬ್ಬಡ್ಕದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶ್ರೀ ರಾಮ ಯುವಕ ಸಂಘ ದಬ್ಬಡ್ಕ ಕಾಂತಬೈಲು ಸಂಘದಿಂದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿ ಗಳನ್ನು ಆ .15 ರಂದು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಶಾಲಾ ಉಸ್ತುವಾರಿ ಸಮಿತಿ ಹಾಗೂ ಪೋಷಕ ವೃಂದ ಹಾಗೂ ಶ್ರೀ ರಾಮ ಯುವಕ ಸಂಘದ ಸರ್ವ ಸದಸ್ಯರುಗಳು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.