ವೆಂಕಟೇಶ್ ಕೆ.ಜಿ. ಯವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ. 50 ಸಾವಿರ ಬಿಡುಗಡೆ August 19, 2025 0 FacebookTwitterWhatsApp ವೆಂಕಟೇಶ್ ಕೆ.ಜಿ ತೊಡಿಕಾನ ಗ್ರಾಮ ಸುಳ್ಯ ತಾಲೂಕು ಇವರ ಚಿಕಿತ್ಸೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ. 50,000 ಹಣವನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ರವರ ಶಿಪಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಿಡುಗಡೆ ಮಾಡಿದ್ದಾರೆ.