







ಸುಳ್ಯದ ಬೊಳಿಯಮಜಲುನಲ್ಲಿ ನೂತನವಾಗಿ ನಿರ್ಮಿಸಿದ ಗೃಹದ ಕಾಂಪೌಂಡ್ ನ್ನು ನಲಿಕೆ ಸಮಾಜ ಸೇವಾ ಸಂಘದ ವತಿಯಿಂದ ಶ್ರಮಾದಾನದ ಮೂಲಕ ಕೆಂಪು ಕಲ್ಲು ಕಟ್ಟಿ ಕಾಂಪೌಂಡ್ ನಿರ್ಮಿಸಲಾಯಿತು.
ಈ ರಸೆ ಬಹಳ ಇಕ್ಕಟ್ಟಾಗಿದ್ದು ಈಗ ಸುಮಾರ್ 3 ಫೀಟ್ ನಷ್ಟು ಅಗಲ ಜಾಸ್ತಿ ಆಗಿದೆ.
ಈ ಕೊಡುಗೆ ನಲಿಕೆ ಫ್ರೆಂಡ್ಸ್, ಜಯರಾಮರವರದ್ದಾಗಿದೆ.










