ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಪಲ್ಲಕ್ಕಿಗೆ ರಜತ ಗೊಂಡೆಯನ್ನು ಸೇವಾರೂಪದಲ್ಲಿ ಆ.29
ಉದ್ಯಮಿ ನಾಗರಾಜ ಕುಲಕರ್ಣಿ ಬೆಂಗಳೂರು ಮತ್ತು ಕುಟುಂಬಸ್ಥರು ಸಮರ್ಪಿಸಿದರು.









ಕಳೆದ ಬಾರಿ ಬೆಳ್ಳಿಯ ಪಾಲಕಿ ಸಮರ್ಪಣೆ ಮಾಡಿದ್ದ ಇವರು ನೂತನ ಪಲ್ಲಕ್ಕಿಗೆ 12 ಬೆಳ್ಳಿಯ ಗೊಂಡೆ ಸಮರ್ಪಣೆ ನೀಡಿದರು.
ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್. ಇಂಜಾಡಿ,
ಸಹಾಯಕ ಕಾರ್ಯನಿರ್ವಹಣಾಧಿ
ಕಾರಿ ಯೇಸುರಾಜು,ದಾನಿಗಳ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ, ಶಿಷ್ಟಚಾರ ಅಧಿಕಾರಿ, ಜಯರಾಮ್ ರಾವ್, ಶಿವರಾಮ್ ಮತ್ತಿತರರು ಉಪಸ್ಥಿತರಿದ್ದರು.










