ಕಳೆದ 38 ವರ್ಷಗಳಿಂದ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕಲಾ ಸೇವೆಯನ್ನು ನೀಡುತ್ತಾ ಬಂದಿರುವ ಮಂಜು ಬ್ರದರ್ಸ್ ಸುಳ್ಯ ತಂಡದ ಸುಳ್ಯ ದಸರಾ ಉತ್ಸವದಲ್ಲಿ 5 ನೇ ವರ್ಷದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ನೂತನ ಸಮಿತಿಯನ್ನು ಇತ್ತೀಚೆಗೆ ಮಂಜು ಕಲಾ ಆರ್ಟ್ಸ್ ನಲ್ಲಿ ಸಭೆಯನ್ನು ನಡೆಸಿ ರಚನೆ ಮಾಡಲಾಯಿತು.









ಗೌರವಾಧ್ಯಕ್ಷರಾಗಿ ಮಂಜು ಸುಳ್ಯ, ಅಧ್ಯಕ್ಷರಾಗಿ ಶಿವ ಪ್ರಸಾದ್, ಉಪಾಧ್ಯಕ್ಷರಾಗಿ ಕಿಶೋರ್ ಅಡ್ಕಾರ್, ಕಾರ್ಯದರ್ಶಿಯಾಗಿ ತಿಲಕ್ ರಾಜ್, ಜೊತೆ ಕಾರ್ಯದರ್ಶಿಯಾಗಿ ಹೇಮಂತ್, ಕೋಶಾಧಿಕಾರಿಯಾಗಿ ಸುನೀಲ್ ಜಟ್ಟಿಪಳ್ಳ, ಜೊತೆ ಕೋಶಾಧಿಕಾರಿಯಾಗಿ ಹಾರಿ ಪ್ರಸಾದ್, ಸಂಘಟನಾ ಕಾರ್ಯದರ್ಶಿಯವರು ಮಹೇಶ್ ಬಂಗ್ಲೆ ಗುಡ್ಡೆ, ಕೀರ್ತಿ ರಾಜ್, ಸುಜನ್ ಸುಬ್ರಹ್ಮಣ್ಯ , ಆಕಾಶ್, ಪ್ರದೀಪ್, ಸಂದೇಶ್ ಮತ್ತು ಗೌರವ ಸಲಹೆಗಾರರಾಗಿ ರಾಜಶೇಖರ, ಪ್ರಮೋದ್, ಶಶಾಂಕ್ , ಭರತ್, ಮಿಥುನ್ ರಾಜ್, ಷಷ್ಠಿಕ್, ಮಹೇಶ್ (ಪುಟ್ಟ ), ಕಿರಣ್ ಕುಮಾರ್, ವೆಂಕಟ್, ಯೋಗಿಶ್, ಸುಮಂತ್, ನಿಖಿತ್, ಮಹೇಶ್ ಇವರನ್ನು ಆಯ್ಕೆ ಮಾಡಲಾಯಿತು.










