ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಓಣಂ ಆಚರಣೆಯನ್ನು ಸೆ.6ರಂದು ಆಚರಿಸಲಾಯಿತು.
















ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ದಂತಡ್ಕ, ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್, ಮಂಡೆಕೋಲು ಉನ್ನತೀಕರಿಸಿದ ಶಾಲೆಯ ದೖಹಿಕ ಶಿಕ್ಷಣ ಶಿಕ್ಷಕಿ ವನಿತಾ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಭಾರತಿ ಉಗ್ರಾಣಿ ಮನೆ, ಗ್ರಾಮ ಪಂಚಾಯತ್ನ ಸದಸ್ಯರಾದ ಉಷಾ ಗಂಗಾಧರ ಮಾವಂಜಿ,

ಗೀತಾ ಮಾವಂಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಕೇಶವ ಮೂರ್ತಿ ಹೆಬ್ಬಾರ್ ಗ್ರಂಥಾಲಯ ಸಮಿತಿಯ ಹಿರಿಯರಾದ ಸುಬ್ರಹ್ಮಣ್ಯ ಭಟ್ ಎರ್ಕಲ್ಪಾಡಿ ಯವರು ಸಂಜೀವಿನಿ ಸಂಘದ ಮುಖ್ಯ ಪುಸ್ತಕಬರಹಗಾರದ ವನಿತಾ, ಚಂದ್ರಾವತಿ,ಶಿಕ್ಷಕರು ಸಂಘದ ಸದಸ್ಯರು ಮಾತೆಯರು ಉಪಸ್ಥಿತರಿದ್ದರು ಅಭಿವೃದ್ಧಿ ಅಧಿಕಾರಿ ರಮೇಶ್ ಸ್ವಾಗತಿಸಿದರು, ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಣೆಯನ್ನು ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ನೆರವೇರಿಸಿದರು











