ಅರಂಪಾಡಿ – ಎಡ್ಡೋಳಿ ಬೈಪಾಸ್ ರಸ್ತೆ ಅಭಿವೃದ್ಧಿಗೆ ಶ್ರಮದಾನ

0

ಸುಬ್ರಹ್ಮಣ್ಯ ಪೇಟೆಗೆ ಪರ್ಯಾಯವಾಗಿ ಅನಿವಾರ್ಯ ಸಂದರ್ಭದ ಉಪಯೋಗಕ್ಕಾಗಿ
ಅರಂಪಾಡಿ – ಎಡ್ಡೋಳಿ
ರಸ್ತೆ ಅಭಿವೃದ್ಧಿ ಪಡಿಸುವ ಇದರಾದೆಯಿಂದ ಸೆ.7 ರಂದು ಕೆ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿಗಳಿದ್ದು ಶ್ರಮಾದಾನ ನಡೆಸಲಾಯಿತು.

ಈ ಸಂದರ್ಭದ ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಸಂಜಾತ ಕಲ್ಲಾಜೆ,
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸುಧೀರ್ ಶೆಟ್ಟಿ, ಶಿವರಾಮ ರೈ, ಕಿಶೋರ್ ಅರಂತಾಡಿ, ಡಾ| ನಿಶ್ವಿತಾ ಕಿಶೋರ್ ಅಶೋಕ್ ನೆಕ್ರಾಜೆ, ಪ್ರವೀಣ ರೈ ಮರುವಂಜ, ಸೌಮ್ಯ ಭರತ್, ಚೇತನಾ ಹರೀಶ, ಲೋಲಾಕ್ಷ ಕೈಕಂಬ, ಸತೀಶ್ ಕೂಜುಗೋಡು, ಪವನ್ ಎಂ.ಡಿ, ಮನೋಜ್ ಮಾಣಿಬೈಲು , ಪ್ರವೀಣ್ ಮಾಣಿಬೈಲು, ದೇವಿಪ್ರಸಾದ್ ಮಾಣಿಬೈಲು, ದಿನೇಶ್ ಎಣ್ಣೆಮಜಲು, ಈಶ್ವರ ಅರಂಪಾಡಿ, ಪ್ರದೀಪ್ ಕಳಿಗೆ, ಕೆ.ಎಸ್.ಎಸ್ ಕಾಲೇಜಿನ ಉಪನ್ಯಾಸಕರಾದ ಸುಮಿತ್ರ ಅರಂಪಾಡಿ, ಆರತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.