ಯುವಶಕ್ತಿ ಸಂಘ ಐವರ್ನಾಡು ,ಸಾರ್ವಜನಿಕರ ಸಹಕಾರದೊಂದಿಗೆ ವರ್ಷಂಪ್ರತಿ ನಡೆಯುವ 21 ವರ್ಷದ ಶಾರದಾ ಪೂಜಾ ಮಹೋತ್ಸವವು ಸೆ.27 ಮತ್ತು ಸೆ.28 ರಂದು ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ಸೆ.13 ರಂದು ಐವರ್ನಾಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.















ಈ ಸಂದರ್ಭದಲ್ಲಿ ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್ ಮಡ್ತಿಲ,ಅಧ್ಯಕ್ಷ ಲೋಕೇಶ್ ಕತ್ಲಡ್ಕ,ಕಾರ್ಯದರ್ಶಿ ಪುನೀತ್ ಕೊಯಿಲ,ಬಾಲಕೃಷ್ಣ ಮಡ್ತಿಲ ಬಿಎಸ್ಸೆನ್ನೆಲ್,ರಮೇಶ ಮಿತ್ತಮೂಲೆ,ಕರುಣಾಕರ ಮಡ್ತಿಲ,ಮಹಾಬಲ ಗುಂಪಕಲ್,ಅಶ್ವಥ್ ಜಬಳೆ, ರಂಜನ್ ಪರ್ಲಿಕಜೆ,ಹೊನ್ನಪ್ಪ ಉದ್ದಂಪಾಡಿ,ಪ್ರವೀಣ ಉದ್ದಂಪಾಡಿ,ದಿನೇಶ್ ನಾಟಿಕೇರಿ,ನಿಶ್ಚಿತ್ ಮಡ್ತಿಲ,ವಿನಯ ಉದ್ದಂಪಾಡಿ,ಚೇತನ್ ಮಿತ್ತಮೂಲೆ,ವಿನ್ಯಾಸ್ ಮುಚ್ಚಿನಡ್ಕ,ಜಯಪ್ರಕಾಶ್ ಪಾಲೆಪ್ಪಾಡಿ,ಅಶೋಕ ಸುವರ್ಣ ಬಜಂತಡ್ಕ,ಮನೋಜ್ ಪರ್ಲಿಕಜೆ ಮೊದಲಾದವರಿದ್ದರು.










