ನೆಕ್ಸ್ಟ್ ಜನರೇಶನ್ ಜಿಎಸ್ ಟಿ ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕರಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾ. ಬ್ರಿಜೇಶ್ ಚೌಟರನ್ನು ಪಕ್ಷ ನೇಮಕಗೊಳಿಸಿದೆ.









ಜಿಎಸ್ ಟಿ ಸ್ಲಾಬ್ ವಿಚಾರವಾಗಿ ರಾಜ್ಯದ್ಯಾಂತ ಜನಸಾಮಾನ್ಯರಿಗೆ ತಿಳಿಸಲು ಈ ಜವಾಬ್ದಾರಿ ನೀಡಲಾಗಿದ್ದು.
ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ತಾಲೂಕು, ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.










