ಅರಂತೋಡು ಗ್ರಾಮ ಪಂಚಾಯತ್‌ನ ನಿರಂತರ 76ನೇ ಮಾಸಿಕ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ

0

ಅರಂತೋಡು ಗ್ರಾಮ ಪಂಚಾಯತ್‌ನ ಮಹತ್ವಕಾಂಕ್ಷಿ ಯೋಜನೆಯಲ್ಲೊಂದಾದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವು ಶ್ರೀ ಕೃಷ್ಣ ಗೆಳೆಯರ ಬಳಗ ಕೊಡಂಕೇರಿ -ಅರಂತೋಡು ಇವರ ಸಹಯೋಗದೊಂದಿಗೆ ದಿನಾಂಕ 28.09.2025ನೇ ಆದಿತ್ಯವಾರದಂದು ನಡೆಯಿತು.

ಇದು ಗ್ರಾಮ ಪಂಚಾಯತ್ ನ ನಿರಂತರ 76ತಿಂಗಳ ಕಾರ್ಯಕ್ರಮ ವಾಗಿದ್ದು, ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಗೆಳಯರ ಬಳಗದ ಸದಸ್ಯರು, ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಸ್ವಚ್ಛತಾ ಘಟಕ ಸದಸ್ಯರು, ಆಶಾ ಕಾರ್ಯಕರ್ತರು, ಹಾಗೂ ಆರಂತೋಡು ಪೇಟೆಯ ನಿವಾಸಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಸಿದ್ದರು.