ಎಡಮಂಗಲ ನವರಾತ್ರಿ ಉತ್ಸವ

0

ಎಡಮಂಗಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 21 ರಿಂದ ಶರನ್ನವರಾತ್ರಿ ಉತ್ಸವ ಆರಂಭ ಗೊಂಡು 27ರಂದು 7 ನೇ ವಿಶೇಷ ಪೂಜೆ ಭಜನಾ ಕಾರ್ಯ ಕ್ರಮ ನಡೆಯಿತು.

ಪೂರ್ವ ಶಿಷ್ಟ ಸಂಪ್ರದಾಯ ದಂತೆ ನಡೆದ ಪ್ರತಿ ಸಂಜೆ ಯಿಂದ ಭಜನಾ ಕಾರ್ಯಕ್ರಮ,ಮತ್ತು ರಂಗ ಪೂಜೆ, ವಿವಿಧ ಸೇವಾ ಪೂಜೆಗಳು, ಎಡಮಂಗಲ ಸೊಸೈಟಿ ಸೇರಿದಂತೆ ಸ್ಥಳೀಯ ಭಕ್ತ ಜನರಿಂದ ಹಾಗೂ ಶ್ರೀ ಪಂಚಾಲಿಂಗೇಶ್ವರ ದೇವಾಲಯದ ವತಿಯಿಂದ ನವ ರಾತ್ರಿ ಉತ್ಸವ ಸಂದರ್ಭದಲ್ಲಿ ಮದ್ಯಾಹ್ನ ಹಾಗೂ ಅನ್ನ ಸಂರ್ಪಣೆ ನಡೆಯಿತು