ಮಿತ್ತೋಡಿ ಸೇವಾ ಸಮಿತಿ. ಕೊಲ್ಲಮೊಗ್ರು ಪದಾಧಿಕಾರಿಗಳ ಆಯ್ಕೆ October 2, 2025 0 FacebookTwitterWhatsApp ಮಿತ್ತೋಡಿ ಸೇವಾ ಸಮಿತಿ. ಕೊಲ್ಲಮೊಗ್ರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಸಮಿತಿಯ ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಜಾಲುಮನೆ, ಕಾರ್ಯದರ್ಶಿಯಾಗಿ ಪ್ರಶಾಂತ್ ಗೌಡ ಆಲ್ಕಬೆ, ಉಪ ಕಾರ್ಯದರ್ಶಿ ತೀರ್ಥ ರಾಮ ಬಲ್ಲಡ್ಕ, ಖಜಾಂಚಿಯಾಗಿ ಅಶೋಕ್ ಮಿತ್ತೋಡಿ ಆಯ್ಕೆಯಾಗಿದ್ದಾರೆ ಆಯ್ಕೆಯಾಗಿದ್ದಾರೆ.