ಹರಿಹರೇಶ್ವರ ದೇವಸ್ಥಾನದಲ್ಲಿ ಅಯುಧ ಪೂಜೆ, ನವಾನ್ನ ಕಾರ್ಯಕ್ರಮ

0

ಶ್ರೀ ಹರಿಹರೇಶ್ವರ ದೇವರ ಸನ್ನಿಧಿಯಲ್ಲಿ ತೆನೆ ಕಟ್ಟುವುದು ಮತ್ತು ನವಾನ್ನ ಭೋಜನ ಕಾರ್ಯಕ್ರಮ ಅ.1 ರಂದು ನಡೆಯಿತು.

ಅ.1 ರ ಹಗಲು ಆಯುಧಪೂಜೆ ಮತ್ತು ಸಂಜೆ ದುರ್ಗಾ ಪೂಜೆ ನಡೆಯಿತು ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರು, ಅಭಿವೃದ್ಧಿ ಸಮಿತಿಯವರು ನೂರಾರು ಭಕ್ತರು ಭಾಗವಹಿಸಿದ್ದರು.