ಚಿನ್ನದ ಬ್ಯಾಸ್ಲೈಟ್ ಕಳೆದುಹೋಗಿದೆ October 10, 2025 0 FacebookTwitterWhatsApp ಅ.8ರಂದು ಸುಳ್ಯ ದಿಂದ ಕೊಯನಾಡು ಮಹಾಗಣಪತಿ ದೇವಸ್ಥಾನದ ರಸ್ತೆ ಮಧ್ಯೆ 1.5 ಪವನಿನ ಚಿನ್ನದ ಬ್ಯಾಸ್ಲೈಟ್ ಕಳೆದು ಹೋಗಿರುತ್ತದೆ. ಸಿಕ್ಕಿದವರು ಸುದ್ದಿಯನ್ನು ಸಂಪರ್ಕಿಸಿ ಹಿಂತಿರುಗಿಸುವಂತೆ ಮನೆಯವರು ತಿಳಿಸಿದ್ದಾರೆ. ಸೂಕ್ತ ಬಹುಮಾನ ನೀಡಲಾಗುವುದು.ಮೊ.7259574483