ಸುಳ್ಯ ದಸರಾ – 2025ರ ಮಕ್ಕಳ ದಸರಾ ಹಬ್ಬದಲ್ಲಿ ಛದ್ಮ ವೇಷದಲ್ಲಿ ಪ್ರಥಮ October 10, 2025 0 FacebookTwitterWhatsApp ಸುಳ್ಯ ದಸರಾ – 2025ರ ಮಕ್ಕಳ ದಸರಾ ಹಬ್ಬದಲ್ಲಿ ಛದ್ಮ ವೇಷದಲ್ಲಿ ಮರ್ಕಂಜ ಗ್ರಾಮದ ಕೊಚ್ಚಿ ದಾಮೋದರ ರವರ ಪುತ್ರ ರಕ್ಷಾ ಜಸ್ವಿನ್ ಪ್ರಥಮ ಸ್ಥಾನ ಗಳಿಸಿದ್ದಾನೆ.ಈತ ಗೂನಡ್ಕ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 3ನೇ ತರಗತಿ ವಿದ್ಯಾರ್ಥಿ.