ಮುರುಳ್ಯ : ಪಂಚಸಪ್ತತಿ – 2025ರ ಪ್ರಥಮ ಕಾರ್ಯಕ್ರಮ

0

ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಶ್ರೀರಾಮ್ ಫ್ರೆಂಡ್ಸ್ ಮುರುಳ್ಯ ಇದರ ಆಶ್ರಯದಲ್ಲಿ ಪಂಚಸಪ್ತತಿ – 2025ರ ಪ್ರಥಮ ಕಾರ್ಯಕ್ರಮ ಮುರುಳ್ಯದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಯುವಜನ ಸಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕ ಕೀರ್ತನ್ ಶೆಟ್ಟಿ ಕಳತ್ತಜೆ ಚಾಲನೆ ನೀಡಿದರು. ನಂತರ ಬಸ್ಸು ತಂಗುದಾನಕ್ಕೆ ತೆರಳಿ ಸ್ವಚ್ಚತೆ ಮಾಡುವ ಮೂಲಕ ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು
ಈ ಸಂದರ್ಭದಲ್ಲಿ ಮುರುಳ್ಯ ಶ್ರೀರಾಮ್ ಶ್ರೀರಾಮ್ ಫ್ರೆಂಡ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಂದಿನ75 ದಿನಗಳ ಕಾಲ ಸ್ವಚ್ಛತಾ ಜಾಗೃತಿಯ ಬೇರೆ ಬೇರೆ ಕಾರ್ಯಕ್ರಮಗಳು ನಡೆಯಲಿದೆ.