ಬಾಲಕ್ಕ‌ ನಡುಗಲ್ಲು ನಿಧನ

0

ನಾಲ್ಕೂರು ಗ್ರಾಮದ ನಡುಗಲ್ಲು ದಿ. ಐತ್ತಪ್ಪ‌ ನಾಯ್ಕರ ಧರ್ಮಪತ್ನಿ ಶ್ರೀಮತಿ ಬಾಲಕ್ಕ ಅಲ್ಪ ಕಾಲದ ಅಸೌಖ್ಯದಿಂದ ಕಳೆದ ರಾತ್ರಿ ನಿಧನರಾದರು. ಇವರಿಗೆ 73 ವರ್ಷ ವಯಸ್ಸಾಗಿತ್ತು ಮೃತರು ಪುತ್ರ ಬಾಲಕೃಷ್ಣ ನಾಯ್ಕ್ ನಡುಗಲ್ಲು, ಪುತ್ರಿಯರಾದ ಶ್ರೀಮತಿ ಮಹಾಲಕ್ಷ್ಮಿ ಸುಂದರ ನಾಯ್ಕ್ ಉಪ್ಪಡ್ಕ, ಶ್ರೀಮತಿ ಜಾನಕಿ ದೇವಿಪ್ರಸಾದ್ ವಳಲಂಬೆ, ಸಹೋದರರಾದ ಲಿಂಗಪ್ಪ ನಾಯ್ಕ್ ಬಳ್ಳಕ್ಕ, ಕಾರ್ಯಪ್ಪ ನಾಯ್ಕ್ ಬಳ್ಳಕ್ಕ, ವೀರಪ್ಪ ನಾಯ್ಕ್ ಬಳ್ಳಕ್ಕ, ಮತ್ತು ಕೃಷ್ಣಪ್ಪ ನಾಯ್ಕ್ ಬಳ್ಳಕ್ಕ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು‌ ಮಿತ್ರರನ್ನು ಅಗಲಿದ್ದಾರೆ.