








ಸುಳ್ಯದ ಜೂನಿಯರ್ ಕಾಲೇಜು ರಸ್ತೆ ಪ್ರೇಮ್ ಫ್ಯಾಷನ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ
ಸ್ಪೆಷಲ್ ಧಮಾಕ ಡಿಸ್ಕೌಂಟ್ ಸೇಲ್
ಅಕ್ಟೋಬರ್ 10 ರಿಂದ ಪ್ರಾರಂಭಗೊಂಡಿದೆ.
ಪ್ರತೀ ವಾರ ಹೊಸ ಹೊಸ ಸ್ಟಾಕ್ ನೊಂದಿಗೆ ಗ್ರಾಹಕರಿಗೆ ಕಡಿಮೆ ದರದಲ್ಲಿ ವಸ್ತ್ರಗಳು ದೊರೆಯುತ್ತಿದ್ದು ಗ್ರಾಹಕರು ತಮಗಿಷ್ಟವಾದ ವಸ್ತ್ರಗಳನ್ನು ಖರೀದಿಸುತ್ತಿದ್ದಾರೆ.
ಸಾರಿಗಳು ರೂ.129 ರಿಂದ ಪ್ರಾರಂಭ,
ಟಾಪ್ ಗಳು ರೂ.,149 ರಿಂದ ಪ್ರಾರಂಭ,
ಲೆಗ್ಗಿನ್ಸ್ ಪ್ಯಾಂಟ್ ರೂ.129 ರಿಂದ,
ನೈಟಿಗಳು ರೂ.149 ರಿಂದ,
ಶರ್ಟ್ ರೂ.249,ಟಿ.ಶರ್ಟ್ ರೂ.149,ಪ್ಲಾಜಾ ಪ್ಯಾಂಟ್ ರೂ.99
ಹಾಗೂ ಮಕ್ಕಳ ಎಲ್ಲಾ ತರಹದ ವಿವಿಧ ಉಡುಪುಗಳು ಲಭ್ಯವಿದೆ.
ಭಾರೀ ರಿಯಾಯಿತಿಯೊಂದಿಗೆ
ಫ್ಯಾಕ್ಟರಿ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.










