ಹೊನ್ನಪ್ಪ ಗೌಡ ಕೀಲಾಡಿ ನಿಧನ October 31, 2025 0 FacebookTwitterWhatsApp ಐವರ್ನಾಡು ಗ್ರಾಮದ ಕೀಲಾಡಿ ಹೊನ್ನಪ್ಪ ಗೌಡರು ಅ.30ರಂದು ರಾತ್ರಿ ನಿಧನರಾದರು.ಅವರಿಗೆ 85 ವರ್ಷ ಪ್ರಾಯವಾಗಿತ್ತು.ಮೃತರು ಪುತ್ರರಾದ ರಮೇಶ, ಕೇಶವ ಪುತ್ರಿ ಶ್ರೀಮತಿ ದೇವಕಿ, ಸೊಸೆಯಂದಿರು,ಅಳಿಯ ಹಾಗೂ ಪೆರ್ಲಂಪಾಡಿ ದೊಡ್ಡಮನೆ ಕುಟುಂಬಸ್ಥರನ್ನು ಅಗಲಿದ್ದಾರೆ.