
ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ,ಶಾರದಾಂಬಾ ಸಂಗೀತ ಕಲಾ ಕೇಂದ್ರ ಇದರ ವತಿಯಿಂದ ತಬಲಾ, ಹಾರ್ಮೋನಿಯಂ, ಕೀಬೋರ್ಡ್ ಮತ್ತು ಸಂಗೀತ ತರಗತಿಗಳು
ನ.2 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಉದ್ಘಾಟನೆ ಗೊಂಡಿತು. ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ಉದ್ಘಾಟಿಸಿ ಶುಭ ಹಾರೈಸಿದರು. ಅತಿಥಿಗಳಾಗಿ
ಗಣೇಶ್ ಭೀಮಗುಳಿ , ಸಂಗೀತ ಗುರುಗಳು
ಶಿವಾನಂದ ಉಪ್ಪಳ , ಸಂಚಾಲಕ
ಚಿದಾನಂದ ಪಂಜದಬೈಲು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗುರುಪ್ರಸಾದ್ ತೋಟ ಸ್ವಾಗತಿಸಿದರು.








ಯ ಲೋಕೇಶ್ ಬರೆಮೆಲು ವಂದಿಸಿದರು.











