















ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಇತ್ತೀಚಿಗೆ ಶುಭಾರಂಭಗೊಂಡಿರುವ ಹೋಟೆಲ್ ಫುಡ್ ಪಾಯಿಂಟ್ ಗೆ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ರವರು ಭೇಟಿ ನೀಡಿ ಶುಭ ಹಾರೈಸಿದರು.ಹೋಟೆಲ್ ಮಾಲಕ ಅಬ್ದುಲ್ ಕರೀಂ ರವರು ವಿಧಾನಸಭಾಧ್ಯಕ್ಷರನ್ನು ಸ್ವಾಗತಿಸಿ ಬರಮಾಡಿಕೊಂಡರು.
ಬಳಿಕ ಹೋಟೆಲ್ ಮಾಲಕ ಹಾಗೂ ಸಿಬ್ಬಂದಿಗಳೊಂದಿಗೆ ನಿಂತು ಫೋಟೋ ತೆಗೆಸಿ ಸಂಸ್ಥೆಗೆ ಶುಭ ಹಾರೈಸಿ ಅಲ್ಲಿಂದ ತೆರಳಿದರು.










