














ಪವಿತ್ರ ಮಕ್ಕಾ ಕ್ಕೆ ತೆರಳಿರುವ ಸುಳ್ಯ ತಾಲ್ಲೂಕು ಸಮಸ್ತ ಸಂಯುಕ್ತ ಜಮಾ ಅತ್ ನ ಪ್ರದಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಯವರನ್ನು ಸಂಯ್ತುಕ್ತ ಜಮಾ ಅತ್ ವತಿಯಿಂದ ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ ಶಾಲು ಹೊದಿಸಿ ಬೀಳ್ಕೊಟ್ಟರು, ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹಾಜಿ ಹೆಚ್ ಎ ಅಬ್ಬಾಸ್ ಸೆಂಟಿಯರ್, ತಾಜ್ ಮೊಹಮ್ಮದ್ ಸಂಪಾಜೆ, ಬೆಳ್ಳಾರೆ ಜಮಾ ಅತ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ಮಂಗಳ, ಕೋಶಧಿಕಾರಿ ಎಸ್ ಎ ಹಮೀದ್ ಹಾಜಿ, ಕಲ್ಲುಗುಂಡಿ ಜಮಾ ಅತ್ ಅಧ್ಯಕ್ಷ ಆಲಿ ಹಾಜಿ, ಪೇರಡಕ್ಕ ಎಂ ಆರ್ ಡಿ ಎ ಅಧ್ಯಕ್ಷರು, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ, ಅರಂತೋಡು ಜಮಾತ್ ಉಪಾಧ್ಯಕ್ಷ ಕೆ ಎಂ ಮೊಹಮ್ಮದ್ ಹಾಜಿ, ಹಾಜಿ ಅಬ್ದುಲ್ ಖಾದರ್ ಪಟೇಲ್ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ, ಇರ್ಷಾದ್ ಕಲ್ಲುಗುಂಡಿ, ಕೆ ಎಂ ಮೂಸಾನ್, ಮುಜೀಬ್
ಮೊಹಮ್ಮದ್ ಹಾಜಿ, ಹಾಜಿ ಅಬ್ದುಲ್ ಖಾದರ್ ಪಟೇಲ್
ಮೊದಲಾದವರು ಉಪಸ್ಥಿತರಿದ್ದರು










