
ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ತ್ರಿಂಶತಿ (೩೦ನೇ ವರ್ಷದ) ಅಂಗವಾಗಿ ಅ. ೩೧ ರಂದು ನಡೆದ ಸುಳ್ಯ ತಾಲೂಕು ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಹಾರ್ದಿಕ ಕೆ.ಕೆ. ೭ನೇ ತರಗತಿ, ಪ್ರಮಿತ್ ಜೆ ರೈ ೭ನೇ ತರಗತಿ, ರುಷಿಕ್ ಕೆ. ಎಸ್. ೭ನೇ ತರಗತಿ ಇವರು ತೃತೀಯ ಸ್ಥಾನವನ್ನು ಪಡೆದಿದ್ದಾರೆ.



















