ಕುರುಂಜಿಗುಡ್ಡೆಯಲ್ಲಿ ಕಾಂಪೌಂಡ್ ಕುಸಿತ November 9, 2025 0 FacebookTwitterWhatsApp ಬಾರೀ ಗಾಳಿ ಮಳೆಯ ಪರಿಣಾಮ ಸುಳ್ಯ ಕುರುಂಜಿಗುಡ್ಡೆಯ ಮೋಹನ್ ಆಚಾರಿ ಯವರ ಮನೆಯ ಎದುರಿನ ಕಾಂಪೌಂಡ್ ಕುಸಿದಿದೆ.ಕಾಂಪೌಂಡ್ ನೆಲದಿಂದಲೇ ಬಿದ್ದಿದ್ದು ಕಲ್ಲು ರಸ್ತೆಗೆ ಹರಡಿತು.