ಅಡ್ಕಾರ್ ದಸರಾ ದೀಪಾವಳಿ ಧಮಾಕ – ಸ್ಕ್ರಾಚ್ ಕಾರ್ಡ್ ನಲ್ಲಿ ಬಂಪರ್ ಬಹುಮಾನ ವಿಜೇತರಿಗೆ ಬಹುಮಾನ ಹಸ್ತಾಂತರ

0

ಅಡ್ಕಾರ್ ದಸರಾ ದೀಪಾವಳಿ ಧಮಾಕ – ಸ್ಕ್ರಾಚ್ ಕಾರ್ಡ್ ನಲ್ಲಿ ಬಂಪರ್ ಬಹುಮಾನ ವಿಜೇತರಿಗೆ ಬಹುಮಾನ ಹಸ್ತಾಂತರ ನಡೆಯಿತು. .
ಪ್ರಥಮ – ಕೆ ಎಸ್ ಕಾಮತ್ ಅಡ್ಕಾರ್,ದ್ವಿತೀಯ – ದಯಾನಂದ ಸಿ ಎಸ್ ಐವರ್ನಾಡು,
ತೃತೀಯ- ಪುನೀತ್ ಮೂರ್ಜೆ ಕನಕಮಜಲು ರವರು ಬಹುಮಾನ ಪಡೆದುಕೊಂಡರು.
ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್ ಮತ್ತು ಶ್ರೀಮತಿ ಚೈತ್ರ ದಿನೇಶ್ ಹಾಗೂ ಸಿಬ್ಬಂದಿಗಳು ಬಹುಮಾನ ಹಸ್ತಾಂತರಿಸಿದರು.