ಬಾಬು ನಾಯ್ಕ ಕನ್ಯಾನ ನಿಧನ November 9, 2025 0 FacebookTwitterWhatsApp ಮಂಡೆಕೋಲು ಗ್ರಾಮದ ಕನ್ಯಾನ ಬಾಬು ನಾಯ್ಕ ಎಂಬವರು ಅಸೌಖ್ಯದಿಂದ ನ.3ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವಸಂತಿ, ಪುತ್ರರಾದ ರವೀಂದ್ರ, ಹರೀಶ, ಪುತ್ರಿ ಭವ್ಯಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.