ಪರ್ಸ್ ಬಿದ್ದು ಸಿಕ್ಕಿದೆ

0

ಬೆಳ್ಳಾರೆಯ ಪಂಜಿಗಾರು ಬಳಿ ನಗದು ಸೇರಿದಂತೆ ಪಾನ್ ಕಾರ್ಡ್, ಎಟಿಎಂ ಕಾರ್ಡ್ ಗಳನ್ನು ಒಳಗೊಂಡ ಪರ್ಸ್ ಬಿದ್ದು ಸಿಕ್ಕಿದ್ದು, ಕಳೆದುಕೊಂಡವರು ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ವಿವರಗಳನ್ನು ನೀಡಿ ಪಡೆದುಕೊಳ್ಳಬಹುದು.
ಮೊ: 9880091243, 9449615878