ಎಣ್ಮೂರು ನೇಮೋತ್ಸವ : ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಕರ ಸೇವಕರಿಂದ ಶ್ರಮದಾನ

0

ಎಣ್ಮೂರು ಕೋಟಿ ಚೆನ್ನಯ್ಯ ಆದಿ ಬೈದರುಗಳ ನೇಮೋತ್ಸವವು ಎ. ೧ ರಂದು ಅದ್ಧೂರಿಯಾಗಿ ನಡೆಯಲಿದ್ದು, ಆ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳಿಂದ ಶ್ರಮದಾನ ಮತ್ತು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಕರಸೇವಕರಿಂದ ಗರಡಿಯ ಒಳಾಂಗಣ ಹೊರಾಂಗಣದ ಶುಚಿತ್ವ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಅನೂಪ್ ಅಳ್ವ ಇನ್ನಿತರರು ಉಪಸ್ಥಿತರಿದ್ದರು.