













ಏಪ್ರಿಲ್ 19 ಮತ್ತು 20 ರಂದು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ದೇವರಕಾನ ಮುರುಳ್ಯ ಇಲ್ಲಿ ಜಾತ್ರೋತ್ಸವ ನಡೆಯುವ ಪ್ರಯುಕ್ತ ಮಾರ್ಚ್ 29 ರಂದು ದೇವಳದ ಸಭಾಭವನದಲ್ಲಿ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಭಟ್ ದೇವಸ್ಯ ರವರ ಅಧ್ಯಕ್ಷತೆ ಯಲ್ಲಿ ಪೂರ್ವಭಾವಿ ಸಭೆ ನಡೆಯಲಿರುವುದು. ಶ್ರೀ ದೇವರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ಗಳನ್ನು ನೀಡಿ ಸಭೆ ಯಶಸ್ವಿ ಗೊಳಿಸಬೇಕೆಂದು ದೇವಳದ ಪ್ರಕಟಣೆ ತಿಳಿಸಿದೆ







