ಎ.19 ರಂದು ಅಕ್ಷಯ ತೃತೀಯ : ಸುಳ್ಯದ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ವಿಶೇಷ ರಿಯಾಯಿತಿ

0

ಸುಳ್ಯದ ಮುಖ್ಯರಸ್ತೆ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್ ನಲ್ಲಿ ಎ.19 ರಂದು ಅಕ್ಷಯ ತೃತೀಯ ಪ್ರಯುಕ್ತ ಚಿನ್ನಾಭರಣ ಖರೀದಿಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ.


ಅಕ್ಷಯ ತೃತೀಯ ದಿನದ ಮುಂದಿನ ದಿನವೇ ಹಲವಾರು ಗ್ರಾಹಕರು ಮಳಿಗೆಗೆ ಬಂದು ಚಿನ್ನಾಭರಣವನ್ನು ಖರೀದಿಸಿದರು.
ನಾಳೆಯೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದು ವಿವಿಧ ವಿನ್ಯಾಸದ ಬಗೆ ಬಗೆಯ ಚಿನ್ನಾಭರಣಗಳ ಅಪಾರ ಸಂಗ್ರಹವಿದೆ.
ವಿಶಾಲವಾದ ಮಳಿಗೆಯಲ್ಲಿ ಗ್ರಾಹಕರಿಗೆ ಚಿನ್ನಾಭರಣಗಳನ್ನು ಖರೀದಿಸಲು ವ್ಯವಸ್ಥೆ ಮಾಡಲಾಗಿದ್ದು ವೈಶಿಷ್ಟ್ಯಮಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಸಂಸ್ಥೆಯು ಯಶಸ್ವಿಯಾಗಿದ್ದು ಸಂಸ್ಥೆಯ ಮಾಲಕರು ಮತ್ತು ಸಿಬ್ಬಂದಿಗಳ ಉತ್ತಮ ಸೇವೆ ಗ್ರಾಹಕರನ್ನು ಸೆಳೆಯುವಂತೆ ಮಾಡಿದೆ.
ವಿ.ಸೂ : ಚಿನ್ನದ ನಾಣ್ಯಗಳಿಗೆ ಮತ್ತು ಗಟ್ಟಿಗೆ ರಿಯಾಯಿತಿ ಅನ್ವಯಿಸುವುದಿಲ್ಲ.