ಶ್ರೀಮತಿ ವಾಣಿ ದೇಂಗೋಡಿ ನಿಧನ

0

ಸುಳ್ಯ ಕಸಬಾ ಗ್ರಾಮದ ದೇಂಗೋಡಿ ಚಕ್ರಪಾಣಿಯವರ ಧರ್ಮಪತ್ನಿ ವಾಣಿ ಯವರು ಅಲ್ಪ ಕಾಲದ ಅನಾರೋಗ್ಯದಿಂದ ಜೂನ್ 20 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರಿಗೆ 75 ವರ್ಷ ವಯಸ್ಸಾಗಿತ್ತು.

ಮೃತರು ಪತಿ ಚಕ್ರಪಾಣಿ, ಪುತ್ರ ನಿತಿನ್, ಪುತ್ರಿ ನೀತಾ, ಅಳಿಯ, ಸೊಸೆ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಜೂನ್ 21ರಂದು 12- 30 ರಿಂದ 3 ಗಂಟೆ ತನಕ ಸುಳ್ಯ ದೆಂಗೋಡಿ ಮನೆಯಲ್ಲಿ ಅಂತಿಮ ದರ್ಶನ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ