ಸಂಪಾಜೆ : ಆಸ್ಪತ್ರೆಯ ಬಳಿ ಕಂಪೌಂಡ್ ಜರಿದು ಹಾನಿ

0

ಭಾರೀ ಮಳೆಗೆ ಸಂಪಾಜೆ ಗ್ರಾಮದ ಸರಕಾರಿ ಆಸ್ಪತ್ರೆಯ ಬಳಿ ಇರುವ ಕಂಪೌಂಡ್ ಜರಿದು ಪಕ್ಕದಲ್ಲಿದ್ದ ಅಂಗನವಾಡಿ ಕೇಂದ್ರದ ನೀರಿನ ಟ್ಯಾಂಕ್‌ಗೆ ಹಾನಿಯಾದ ಘಟನೆ ಸಂಭವಿಸಿದೆ.